ಅಬ್ದುಲ್ ಹೈ ಅಸ್ಸಾದಿ

Update: 2018-02-08 15:08 GMT

ಉಡುಪಿ, ಫೆ.8: ನಾಯರ್‌ಕೆರೆ ಹಾಶ್ಮೀ ಮಸೀದಿ ಕಂಪೌಂಡ್ ನಿವಾಸಿ ಅಬ್ದುಲ್ ಹೈ ಅಸ್ಸಾದಿ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ.3ರಂದು ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ