ಕತರ್ ಓಪನ್: ಮೊದಲ ಸುತ್ತಿನಲ್ಲಿ ಸೋತ ಶರಪೋವಾ

Update: 2018-02-13 05:40 GMT

 ಕತರ್, ಫೆ.13: ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಸೋಮವಾರ ನಡೆದ ಕತರ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರೋಮಾನಿಯದ ಮೋನಿಕಾ ನಿಕುಲೆಸ್ಕು ವಿರುದ್ದ 4-6, 6-4, 6-3 ಸೆಟ್‌ಗಳಿಂದ ಸೋತಿದ್ದಾರೆ.

ಎರಡೂವರೆ ಗಂಟೆ ಕಾಲ ನಡೆದ ಪಂದ್ಯದಲ್ಲಿ ಶರಪೋವಾ ಮೂರು ಸೆಟ್‌ಗಳಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News