ಐಪಿಎಲ್‌ನ ಎರಡು ಪ್ಲೇ ಆಫ್ ಪಂದ್ಯಗಳನ್ನು ಪುಣೆಗೆ ನೀಡಲು ಎಂಸಿಎ ಒತ್ತಾಯ

Update: 2018-02-13 19:04 GMT

ಮುಂಬೈ,ಫೆ.13: ಮುಂಬರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಎರಡು ಪ್ಲೇ ಆಪ್ ಪಂದ್ಯಗಳನ್ನು ಪುಣೆಯಲ್ಲಿ ನಡೆಸುವಂತೆ ಬಿಸಿಸಿಐಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಮನವಿ ಮಾಡಿದೆ.

 ಪುಣೆ ಕ್ರೀಡಾಂಗಣವು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತವರು ನೆಲವಾಗಿದೆ. ಆದರೆ ಈ ಬಾರಿ ಆ ತಂಡ ಕೂಟದಿಂದ ಹೊರದಬ್ಬಲ್ಪಟ್ಟಿದೆ. ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಈಗಾಗಲೇ ಎಂಸಿಎ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News