ಬಹರೈನ್: ಫೆ.16ರಂದು ಕೆ.ಸಿ.ಎಫ್. ಡೇ ಆಚರಣೆ

Update: 2018-02-14 05:37 GMT

ಬಹರೈನ್, ಫೆ.14: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್.) ಬಹರೈನ್ ಇದರ 5ನೇ ವರ್ಷಾಚರಣೆ ಕಾರ್ಯಕ್ರಮವು ಫೆ.16ರಂದು ನಡೆಯಲಿದೆ. 

ಅಂದು ಸಂಜೆ 4ಕ್ಕೆ ಹೂರದಲ್ಲಿರುವ ಅನಾರತ್  ಹಾಲ್ ನಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಸ್ವಾಗತ ಸಮಿತಿ ಚೇರ್ಮ್ಯಾನ್ ನಾಸಿರ್ ನಾಳ ಹಾಗೂ ಹನೀಫ್ ಗುರುವಾಯನಕೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News