×
Ad

ವೆಂಕಮ್ಮ ಮೂಲ್ಯ

Update: 2018-02-16 23:11 IST

ಬಂಟ್ವಾಳ, ಫೆ. 16: ತಾಲೂಕಿನ ಕುರ್ನಾಡು ಗ್ರಾಮದ ದಾಸಂಗಡಿ ನಿವಾಸಿ ದಿ. ದೇವು ಮೂಲ್ಯರ ಪತ್ನಿ ವೆಂಕಮ್ಮ ಮೂಲ್ಯ(98)  ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಮೃತರಿಗೆ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News