ಮುಹಮ್ಮದ್ ಪೀರ್ ಸಾಹೇಬ್

Update: 2018-02-18 14:30 GMT

ಉಡುಪಿ, ಫೆ.18: ಲೋಕೋಪಯೋಗಿ ಇಲಾಖೆಯ ನಿವೃತ್ತ ಸಿಬ್ಬಂದಿ ದೊಡ್ಡಣಗುಡ್ಡೆಯ ಮುಹಮ್ಮದ್ ಪೀರ್ ಸಾಹೇಬ್(78) ಅಲ್ಪಕಾಲದ ಸೌಖ್ಯದಿಂದ ಇಂದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ್ಯಕರ್ತರಾಗಿದ್ದ ಇವರು ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಅಜೀವ ಸದಸ್ಯರಾಗಿ ದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ