ಅಬ್ದುಲ್ ವಹಾಬ್
Update: 2018-02-22 19:46 IST
ಪುತ್ತೂರು, ಫೆ. 22: ತಾಲೂಕಿನ ಆರ್ಯಾಪು ಗ್ರಾಮದ ಗೋಳಿಕಟ್ಟೆ ದಿ. ಅಬೂಬಕರ್ ಎಂಬವರ ಪುತ್ರ ಅಬ್ದುಲ್ ವಹಾಬ್ (52) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಮೃತರು ಪತ್ನಿ, ತಾಯಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಗುರುವಾರ ಪರ್ಲಡ್ಕ ಮಸೀದಿ ವಠಾರದಲ್ಲಿ ನಡೆಯಿತು.