ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನೇಮಕ

Update: 2018-03-01 12:19 GMT

ಬೆಂಗಳೂರು, ಮಾ.1: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಭಾರತೀಯ ಯುವ ಕಾಂಗ್ರೆಸ್‌ಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜ್ಯದ ಶ್ರೀನಿವಾಸ್ ಬಿ.ವಿ. ಸೇರಿದಂತೆ 44 ಮಂದಿ ಹೆಚ್ಚುವರಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ: ದೇವೇಂದ್ರ ಕಡ್ಯಾನ್, ಪ್ರತಿಭಾ ರಘುವಂಶಿ, ರವೀಂದ್ರ ದಾಸ್, ಶಫಿ ಪರಂಬಿಲ್(ಎಂಎಲ್‌ಎ), ಸೀತಾರಾಂ ಲಾಂಬಾ, ಶ್ರೀನಿವಾಸ್ ಬಿ.ವಿ.ಯನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಕಾರ್ಯದರ್ಶಿ: ಆಬಿದ್ ಕಾಶ್ಮೀರಿ, ಅಮಿತ್ ಯಾದವ್, ಆನಂದ್ ಶಂಕರ್ (ಎಂಎಲ್‌ಎ), ದೀಪ್ ಮಿಶ್ರಾ, ಧೀರಜ್ ಮೀನಾ, ಹೇಮಂತ್ ಓಗಲೆ, ಜೇಬಿ ಮಾಥರ್, ಮೊನಾಲಿಸಾ ಬ್ಯಾನರ್ಜಿ, ಪ್ರವೀಣ್‌ಕುಮಾರ್, ಪೂರ್ಣಚಂದ್ರ ಪಧಿ.
ರೋಸೆಲಿನಾ ಟಿರ್ಕೆ(ಎಂಎಲ್‌ಎ), ಸಂದೀಪ್ ವಾಲ್ಮೀಕಿ, ಸಂತೋಷ್ ಕೊಲ್ಕುಂದ, ಸರೀಫಾ ರಹ್ಮಾನ್, ಶಿಶ್‌ಪಾಲ್‌ಸಿಂಗ್ ಕೇಹರ್‌ವಾಲ, ತೌಖಿರ್ ಆಲಮ್, ವೂಟ್ಲಾ ವರಪ್ರಸಾದ್, ಶೇಕ್ ಅಬ್ದುಲ್ ಖದೀರ್(ಅರ್ಶದ್), ರೇರಿ ಕಿರ್ಬೆ ದೂಲಮ್, ಡಾ.ಪಲಕ್ ವಸಂತ್‌ಕುಮಾರ್ ವರ್ಮ.
 ಹರ್ಪಲ್‌ಸಿಂಗ್ ಜಗ್‌ದೇವ್‌ಸಿಂಗ್ ಚುದಾಶ್ಮ, ಶೆಹ್ಝಾದ್ ಖಾನ್(ಸನ್ನಿ ಬಾಬಾ), ಖುಷ್ಬೂ ಶರ್ಮಾ, ವಿನಿತ್ ಕಂಬೋಜ್, ಹೃಷಿಕೇಶ್(ಬಂಟಿ) ನಾರಾಯಣ್‌ರಾವ್ ಶೆಲ್ಕೆ, ಸೃತಿ ರಂಜನ್ ಲೆಂಕ, ಜಗದೀಪ್ ಕಂಬೋಜ್, ಗುರುಭಾಜ್‌ಸಿಂಗ್ ತಿಬ್ಬಿ, ಜಗ್‌ದೇವ್ ಗಾಗ, ಮುಹಮ್ಮದ್ ಇಮ್ರಾನ್ ಅಲಿ.
ಅಂಕೂರ್ ವರ್ಮಾ, ಸರ್ವೇಶ್ ಕುಮಾರ್ ಬಾಬಾ ತಿವಾರಿ, ದೀಪಕ್ ಭಾಟಿ ಚೌಟಿವಾಲ, ಸಂಜಯ್ ಯಾದವ್, ಮನಿಶ್ ಚೌಧರಿ, ಅನಿರುದ್ಧ್‌ಸಿಂಗ್, ಚಿರಂಜೀವ್ ರಾವ್, ವಕ್ತಾರರನ್ನಾಗಿ ಅಮರೀಶ್ ರಂಜನ್ ಪಾಂಡೆಯನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News