ಪ್ರಭಾಕರ ಆಚಾರ್ಯ

Update: 2018-03-12 16:33 GMT

ಮಂಗಳೂರು, ಮಾ. 12: ಹಳೆಯಂಗಡಿ ಇಂದಿರಾ ನಗರ ನಿವಾಸಿ ಪ್ರಭಾಕರ ಆಚಾರ್ಯ (55) ಅವರು ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ವೃತ್ತಿಯಲ್ಲಿ ಮರದ ಕೆಲಸಗಾರರಾಗಿದ್ದ ಅವರು ಅವಿವಾಹಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ