×
Ad

ಮುಹಮ್ಮದ್ (ಪೊಡಿಯಿಚ್ಚ)

Update: 2018-03-21 23:57 IST

 ಕೊಣಾಜೆ, ಮಾ. 21: ಫಜೀರ್‌ನ ಬಳಕ ನಿವಾಸಿ ಮುಹಮ್ಮದ್ (ಪೊಡಿಯಿಚ್ಚ) ಅವರು ಬುಧವಾರ ಬೆಳಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ , ನಾಲ್ಕು ಪುತ್ರರು, ಇಬ್ಬರು ಪುತ್ರಿಯರ ಸಹಿತ ಬಂಧು, ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News