×
Ad

ಭಾರ

Update: 2018-03-26 00:20 IST
Editor : -ಮಗು

ಒಂದು ಅಕ್ಕಿ ಕಾಳು ಎಷ್ಟು ಭಾರವಿರಬಹುದು?
ಈ ಪ್ರಶ್ನೆಗೆ ಒಬ್ಬ ಮನುಷ್ಯ ‘‘ಅಯ್ಯೋ....ಅದರಲ್ಲಿ ಭಾರವೇನು ಬಂತು?’’ ಎಂದ.
ಇರುವೆ ಹೇಳಿತು ‘‘ಅಬ್ಬಬ್ಬಾ...ಒಂದು ಅಕ್ಕಿ ಕಾಳನ್ನು ಹೊರುವುದೆಂದರೆ ಆತ ಸಾಧಾರಣ ಶಕ್ತಿಹೊಂದಿದವನಲ್ಲ’’
ಅವರವರ ಭಾರ ಅವರವರಿಗೆ ದೊಡ್ಡದು

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!