ಪ್ರಭಾವತಿ ಹೆಗ್ಡೆ

Update: 2018-04-12 16:48 GMT

ಮಂಗಳೂರು, ಎ.12: ದಿವಂಗತ ಮಿತ್ತೋಡಿ ಕೆ.ರಮೇಶ್ ಹೆಗ್ಡೆಯವರ ಪತ್ನಿ ಪೇಜಾವರ ಕೋಟೆ ಶೆಟ್ಟಿ ಮನೆಯ ಪ್ರಭಾವತಿ ಹೆಗ್ಡೆ (75)ಬುಧವಾರ ನಿಧನ ಹೊಂದಿದ್ದಾರೆ. ಮೃತರು ನ್ಯಾಯವಾದಿ ದೇವಿಪ್ರಕಾಶ್ ಹೆಗ್ಡೆ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ