ಕಾಮನ್‌ವೆಲ್ತ್: ಕೌಶಿಕ್, ಅಮಿತ್‌ಗೆ ಬೆಳ್ಳಿ

Update: 2018-04-14 06:02 GMT
ಅಮಿತ್ , ಮನೀಶ್ ಕೌಶಿಕ್

 ಗೋಲ್ಡ್‌ಕೋಸ್ಟ್, ಎ.14: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಮನೀಶ್ ಕೌಶಿಕ್ ಹಾಗೂ ಅಮಿತ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
 ಶನಿವಾರ ನಡೆದ 60 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಕೌಶಿಕ್ ಆಸ್ಟ್ರೇಲಿಯದ ಹ್ಯಾರಿ ಗಾರ್ಸೈಡ್ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.

ಪುರುಷರ 46-49 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಅಮಿತ್ ಇಂಗ್ಲೆಂಡ್‌ನ ಗಲಾಲ್ ಯಫೈ ವಿರುದ್ಧ 1-3 ಅಂತರದಿಂದ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News