ಪಾತುಂಞಿ ಕಡಂಬೋಡಿ

Update: 2018-04-24 11:43 GMT

ಮಂಗಳೂರು, ಎ.24: ಸುರತ್ಕಲ್ ಸಮೀಪದ ಕಾನ ಕಡಂಬೋಡಿ ನಿವಾಸಿ ಎಚ್‌ಪಿ ಮಯ್ಯದ್ದಿ ಅವರ ಪತ್ನಿ ಪಾತುಂಞಿ ಕಡಂಬೋಡಿ (74) ಶನಿವಾರ ನಿಧನರಾದರು.
 ಅಲ್ಪಕಾಲದ ಅನಾರೋಗಕ್ಕೀಡಾಗಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ