×
Ad

ಬೆಂಗಳೂರು ವಿ.ವಿ ಬಿಎ ಫಲಿತಾಂಶ ಪ್ರಕಟ

Update: 2018-05-09 20:29 IST

ಬೆಂಗಳೂರು, ಮೇ 9: ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಬಿಎ(ಕರೆಸ್ಪಾಂಡೆನ್ಸ್) ಪರೀಕ್ಷಾ ಫಲಿತಾಂಶವನ್ನು ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು www.bangaloreuniversity.ac.in ನಲ್ಲಿ ನೋಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News