ಎಸೆಸೆಲ್ಸಿ, ಪಿಯುಸಿ ಫಲಿತಾಂಶ: ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ಉತ್ತಮ ಸಾಧನೆ

Update: 2018-05-14 16:17 GMT

ಬೆಂಗಳೂರು, ಮೇ 14: ಇತ್ತೀಚಿಗೆ ಪ್ರಕಟವಾದ ದ್ವಿತೀಯ ಪಿಯುಸಿ ಹಾಗೂ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಶಾಲಾ-ಕಾಲೇಜುಗಳಲ್ಲಿ ಉತ್ತಮವಾದ ಫಲಿತಾಂಶ ಗಳಿಸಿಕೊಂಡಿವೆ.

ಚಾಮರಾಜಪೇಟೆಯಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಮರಿನಾ ಸುಹಾನ-568, ಎಂ.ಗುಣಲಕ್ಷ್ಮಿ-545, ಎಂ.ಭವಾನಿ-531, ಬಿ.ಪಾರ್ವತಿ-522, ಎಂ.ಮೇಘ-517, ಎಂ.ಡಿ.ದರ್ಶನ-513 ಹಾಗೂ ಬೈರವೇಶ್ವರ ಕಾಲೇಜಿನ ಪಿ.ದಿವ್ಯ-552, ಪಿ.ಪೂಜಾ-513, ಆರ್.ದೀಪ್ತಿಶ್ರೀ-515, ಆರ್.ಕಾವ್ಯ-516, ಎ.ಕಾವ್ಯ-518, ಕೆ.ವರಲಕ್ಷ್ಮಿ-518, ಎಲ್.ಅಂಜಲಿ-526, ಎಸ್.ಪೂಜಾ-532, ಎಂ.ಚಂದನ-538, ಜಿ.ಶಿಲ್ಪ-547 ಅಂಕಗಳನ್ನು ಪಡೆದಿದ್ದಾರೆ.

ಬನ್ನಪ್ಪ ಪಾರ್ಕ್ ಬಳಿಯಿರುವ ಕಾಲೇಜಿನ ಆರ್.ಲಾವಣ್ಯ-551, ವಿಜಯಶಾಲಿನಿ-530, ಮಾಗಡಿ ರಸ್ತೆಯ ಕಾಲೇಜಿನ ಯಾದಪ್ಪ-513, ಮತ್ತಿಕೆರೆ ಕಾಲೇಜಿನ ಎ.ಎಸ್.ವಿದ್ಯಾಶ್ರೀ-520, ಪಾದರಾಯನಪುರ ಕಾಲೇಜಿನ ಅರ್ಷಿಯ ತಾಜ್-532, ಅರ್ಷಿಯ ಬಾನು-529, ಅಫ್ರೀನ್ ತಾಜ್-517, ಬಿ.ಅಯೇಷ-513, ಸಾದಿಯಾ ತಬಸ್ಸುಮ್-509, ಟಸ್ಕರ್ ಟೌನ್ ಕಾಲೇಜಿನ ಕೆ.ಪಿ.ಕುಮಾರಸ್ವಾಮಿ-516, ಜ್ಯೋಗುಪಾಳ್ಯ ಕಾಲೇಜಿನ ಎಂ.ಬಿಂದು-531, ಎಸ್.ಪೂಜಾ-510, ಶ್ರೀರಾಮಪುರ ಕಾಲೇಜಿನ ಜೆ.ದಾಕ್ಷಾಯಿಣಿ-537, ಪಿ.ಕೆ.ಹೇಮಾ-530, ಪೂರ್ಣಿಮ ಎಂ.ತಲವಗೆರೆ-510 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಕ್ಲೀವ್‌ಲ್ಯಾಂಡ್ ಟೌನ್‌ನ ಕಾಲೇಜಿನ ಅಲಿಯಾ ಸಿದ್ಧಿಕ-548, ಆರ್.ಮಿನಿ ಶೈಲಿ-541, ಎ.ಟಿ.ಜುನೇರಾ ಫಾತಿಮಾ-518, ಜೆ.ಸಿ.ಕೃಷ್ಣ ಸಹಿತಿ-515, ಫರಾಜ್ ಜಹಾನ್-525, ಕೆ.ನವೀನ್ ಬಾಬು-514, ಎ.ದುರ್ಗಾ-536, ಮೇರಿಶೀಲ ಕುಮಾರಿ-512, ಸಫಿಯಾ ತರನಮ್-512, ಮರಿಯಾ ರೋಸಾ-510, ಕಸ್ತೂರಿ ಬಾ ನಗರ ಕಾಲೇಜಿನ ಎನ್.ಆಶಾ-554, ಪಿ.ವರ್ಷಿತಾ-510, ಫೌಜಿಯಾ-515, ಬಿ.ರಷ್ಮಿ-529, ತೌಫಿಕ್ ಅಹಮದ್-547 ಹಾಗೂ ಡಿಸ್ಪೆಸರಿ ರಸ್ತೆಯಲ್ಲಿರುವ ಕಾಲೇಜಿನ ಹಸ್ಸಾನ್ ಫಾತೀಮ-522 ಮತ್ತು ಎಸ್.ನೂರ್ ಜಾನ್-517 ಅಂಕಗಳನ್ನು ಗಳಿಸಿದ್ದಾರೆ.

ಎಸೆಸೆಲ್ಸಿ ಫಲಿತಾಂಶ ಪಡೆದ ಶಾಲೆಗಳು: ಗಂಗಾನಗರ ಪ್ರೌಢಶಾಲೆಯ ಆರ್.ಪ್ರಿಯ-556, ಎಸ್.ಮೋಹನ್-545, ಆರ್.ಜೀತೇಂದ್ರ-533, ಶ್ರೀರಾಮಪುರ ಪ್ರೌಢಶಾಲೆಯ ಆರ್.ಜನನೇಶ್ವರಿ-551, ಪಿ.ಜೆನಿಫರ್ ರೋಜ-550, ಎನ್.ಶ್ಯಾಮಲ-542, ಎಚ್.ಸೋನಿಕ-532 ಹಾಗೂ ಎಂ.ಗೀತಾ-529 ಅಂಕಗಳನ್ನು ಪಡೆದಿದ್ದಾರೆ.

ಮಾಗಡಿ ರಸ್ತೆ ಪ್ರೌಢಶಾಲೆಯ ಸುಂದರೇಷನ್-544, ವಿದ್ಯಾರಣ್ಯನಗರ ಶಾಲೆಯ ಎಚ್.ಸಿ.ಸಾಗರ್-557, ಎಸ್.ಪಲ್ಲವಿ-543, ಕೆ.ಚೇತನ-536, ಮತ್ತಿಕೆರೆ ಪ್ರೌಢಶಾಲೆಯ ಅಕ್ಷತ-582, ಎ.ಸೌಂದರ್ಯ-551, ಬಿ.ಎಸ್.ಕವನ-536, ಸಿ.ಕೀರ್ತನಾ-553, ಬೈರವೇಶ್ವರ ನಗರ ಶಾಲೆಯ ಅಬ್ದುಲ್ ರೆಹಮಾನ್-542, ಮಂಜುನಾಥ್ ಹಡಪದ-536, ಎ.ಮೇರಿ-533, ಹೇರೋಹಳ್ಳಿ ಶಾಲೆಯ ಎ.ತಯಾಬಾ-541 ಹಾಗೂ ಕಾಟನ್‌ಪೇಟೆಯ ಪ್ರೌಢಶಾಲೆಯ ಎಂ.ಲಕ್ಷ್ಮಿಕಾಂತ 551 ಅಂಕಗಳನ್ನು ಗಳಿಸಿದ್ದಾರೆ ಎಂದು ಪಾಲಿಕೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News