×
Ad

ಲೇಖಕಿ ಉಷಾ.ಪಿ ಗೆ ಅನುಪಮಾ ಪ್ರಶಸ್ತಿ

Update: 2018-05-20 19:57 IST

ಬೆಂಗಳೂರು, ಮೇ 20: ಕರ್ನಾಟಕ ಲೇಖಕಿಯರ ಸಂಘ 2018ನೆ ಸಾಲಿನ ಅನುಪಮಾ ಪ್ರಶಸ್ತಿಗೆ ಲೇಖಕಿ ಉಷಾ.ಪಿ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮೇ 26ರಂದು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆಯಲಿದ್ದು, ಈ ವೇಳೆ ನಾಡಿನ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News