×
Ad

ಸೀತಾರಾಮ ಎಸ್. ಶೆಟ್ಟಿ

Update: 2018-05-20 20:35 IST

ಮಂಗಳೂರು, ಮೇ 20: ಮುಲ್ಕಿ ಚೌಟರ ಮನೆ ಸೀತಾರಾಮ್ ಎಸ್. ಶೆಟ್ಟಿ ಅವರು ಮೇ 13 ರಂದು ಮುಂಬೈಯ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News