×
Ad

ಅಬ್ದುಲ್ ಲೆತೀಫ್ ಪಂಡಿತ್

Update: 2018-05-24 18:41 IST

ಫರಂಗಿಪೇಟೆ, ಮೇ 24: ಫರಂಗಿಪೇಟೆ ನಿವಾಸಿ ಅಬ್ದುಲ್ ಲೆತೀಫ್ ಪಂಡಿತ್ (48) ಗುರುವಾರ ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿದನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂದು ಬಳಗವನ್ನು ಅಗಳಿದ್ದಾರೆ. ಮೃತರು ಫೆಬ್ರವರಿಯಲ್ಲಿ ನಡೆದ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಫರಂಗಿಪೇಟೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News