ವಿ ಎಸ್ ಅಬ್ಬಾಸ್ ಹಾಜಿ

Update: 2018-05-30 16:44 GMT

ವಿಟ್ಲ, ಮೇ 30: ಇಲ್ಲಿಗೆ ಸಮೀಪದ ಒಕ್ಕೆತ್ತೂರು ನಿವಾಸಿ ಸೂಪರ್ ಲೈಮ್ ಮಾಲಕ ವಿ ಎಸ್ ಅಬ್ಬಾಸ್ ಹಾಜಿ (74) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಹಾಗೂ ಒಕ್ಕೆತ್ತೂರು ಜುಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಆಜೀವ ಸದಸ್ಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಆರು ಪುತ್ರಿಯರು, ಸಹೋದರ ಜೆಡಿಎಸ್ ಮುಖಂಡ ವಿ ಎಸ್ ಇಬ್ರಾಹಿಂ ಹಾಗು ಅಪಾರ ಬಂಧುಗಳನ್ನು ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ