ಪ್ರೇಮ

Update: 2018-06-17 18:04 GMT

ಕುಂದಾಪುರ, ಜೂ.17: ಹಿರಿಯ ಕಲಾವಿದ, ತಂತ್ರಜ್ಞ ಕೆ.ಕೆ.ರಾಮನ್ ಅವರ ಪತ್ನಿ ಪ್ರೇಮ(65) ಎಂಬವರು ಜೂ.16ರಂದು ಅಲ್ಪಕಾಲದ ಅಸೌಖ್ಯದಿಂದ ಕೋಟೇಶ್ವರ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರೇಮ ಅವರ ದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಯಿತು. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ