ಯುಎಸ್ ಓಪನ್: ಜಯರಾಮ್‌ಗೆ ಸೋಲು

Update: 2018-06-17 19:01 GMT

ಹೊಸದಿಲ್ಲಿ, ಜೂ.17: ಭಾರತದ ಶಟ್ಲರ್ ಅಜಯ್ ಜಯರಾಮ್ ಯುಎಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ನೇರ ಗೇಮ್‌ಗಳಿಂದ ಸೋತಿದ್ದಾರೆ.

ರವಿವಾರ 36 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಜಯರಾಮ್ 6ನೇ ಶ್ರೇಯಾಂಕದ ಮಾರ್ಕ್ ಕಾಲ್‌ಜೌ ವಿರುದ್ಧ 13-21, 21-23 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News