ರಶೀದ್ ಮೂಡಿಗೆರೆ

Update: 2018-06-21 13:44 GMT

ಮೂಡಿಗೆರೆ, ಜೂ.21: ಇಲ್ಲಿಗೆ ಸಮೀಪದ ಹೆಸಗಲ್ ಗ್ರಾಮದ ಅರಳಿಗಂಡಿ ನಿವಾಸಿ ಎಂ.ಎ.ಮೊಹಮ್ಮದ್ ಎಂಬವರ ಮಗ ರಶೀದ್(28) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ರಶೀದ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ತಂದೆ, ತಾಯಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ