ಸಕೀನಾ

Update: 2018-07-10 17:19 GMT

ಮಂಗಳೂರು, ಜು.10: ಸಮೀಪದ ಕೊಣಾಜೆ ಕೋಡಿಜಾಲ್ ನಿವಾಸಿ ಇಬ್ರಾಹೀಂ ಎಂಬವರ ಪತ್ನಿ ಸಕೀನಾ (50) ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣುಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ