ಗಣೇಶ್ ಕಾಂಟ್ರಾಕ್ಟರ್

Update: 2018-07-13 15:39 GMT

ಗಣೇಶ ಕಾಂಟ್ರಾಕ್ಟರ್, ಪದವಿನಂಗಡಿ

ಮಂಗಳೂರು, ಜು.13: ಪದವಿನಂಗಡಿ ಪೆರ್ಲಗುರಿ ನಿವಾಸಿ ಗಣೇಶ್ ಕಾಂಟ್ರಾಕ್ಟರ್(69) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಗಣೇಶ್ ಕಲಾ ಪೊಷಕರೂ ಆಗಿದ್ದರು. ನಿರಂತರ 31 ವರ್ಷ ಸತತವಾಗಿ ಸುಂಕದಕಟ್ಟೆ ಮೇಳದ ಸೇವೆಯಾಟವನ್ನು ಆಡಿಸಿದ್ದರು. ಧಾರ್ಮಿಕ ಮುಂದಾಳುವಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆಗೈದಿದ್ದರು.

ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ