ಅವ್ವಮ್ಮ

Update: 2018-07-14 11:56 GMT

ಬಂಟ್ವಾಳ, ಜು. 14: ವಿಟ್ಲದ ಸಮೀಪದ ಕಂಬಳಬೆಟ್ಟು ದರ್ಗಾ ಬಳಿಯ ನಿವಾಸಿ ಅವ್ವಮ್ಮ (58) ಶುಕ್ರವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ