ಪುಷ್ಪಾ ಉಮಾನಾಥ ಶೆಟ್ಟಿ

Update: 2018-07-14 16:01 GMT

ಮಂಗಳೂರು, ಜು.14: ನಗರದ ಕೊಡಿಯಾಲ್‌ಬೈಲ್ ಎಸ್‌ಡಿಎಂ ಕಾಲೇಜು ಸಮೀಪದ ನಿವಾಸಿ ದಿ.ಉಮಾನಾಥ ಶೆಟ್ಟಿ ಅವರ ಪತ್ನಿ ಪುಷ್ಪಾ ಉಮಾನಾಥ ಶೆಟ್ಟಿ (85) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜು.13ರಂದು ನಿಧನ ಹೊಂದಿದರು.

ಇವರು ಮಂಗಳೂರಿನ ಸಿದ್ಧ ಉಡುಪುಗಳ ಮಳಿಗೆ ಚಿಲ್ಡ್ರನ್ಸ್ ಕಾರ್ನರ್‌ನ ಪಾಲುದಾರರಾದ ಯಶೋದಾ ನಾರಾಯಣ ರೈ ಸಹಿತ ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ