ಸರಕಾರಿ ಅಭಿಯೋಜಕರಾಗಿ ಚಂದ್ರಮೌಳಿ ನೇಮಕ
Update: 2018-07-23 21:58 IST
ಬೆಂಗಳೂರು, ಜು.23: ರಾಜ್ಯದ ನೂತನ ಸರಕಾರಿ ಅಭಿಯೋಜಕರಾಗಿ ಎಚ್.ಎಸ್.ಚಂದ್ರಮೌಳಿ ಅವರನ್ನು ರಾಜ್ಯಪಾಲರ ಆದೇಶಾನುಸಾರ ಕಾನೂನು ಇಲಾಖೆಯು ನೇಮಕ ಮಾಡಿದೆ.
ಹೈಕೋರ್ಟ್‌ನಲ್ಲಿ ಅಭಿಯೋಜಕರ-1 ಹುದ್ದೆಗೆ ಚಂದ್ರವೌಳಿ ಅವರು ನೇಮಕವಾಗಿದ್ದಾರೆ.