×
Ad

ಬಿಬಿಎಂಪಿ ಕಾನೂನು ಕೋಶಕ್ಕೆ ನ್ಯಾ.ಕೆ.ಡಿ.ದೇಶಪಾಂಡೆ ನೇಮಕ

Update: 2018-07-27 20:57 IST

ಬೆಂಗಳೂರು, ಜು. 27: ನಿವೃತ್ತ ನ್ಯಾಯಾಧೀಶ ಕೆ.ಡಿ.ದೇಶಪಾಂಡೆ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾನೂನು ಕೋಶದ ಮುಖ್ಯಸ್ಥರನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News