ಸುಲೈಮಾನ್

Update: 2018-07-29 17:07 GMT

ಪಡುಬಿದ್ರೆ, ಜು. 29: ಇಲ್ಲಿನ ಅಬ್ಬಾಸ್ ಗುಡ್ಡೆ ನಿವಾಸಿ ಪಿ.ಸುಲೈಮಾನ್ (65) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಬೆಳಗ್ಗೆ ನಿಧನ ಹೊಂದಿದರು.

ಅವರು ಪಡುಬಿದ್ರೆ ಜಮಾಅತ್ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರು ನಾಲ್ಕು ಮಂದಿ ಪುತ್ರರು, ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ