ಸಂಜೀವ ಹೆಗ್ಡೆ

Update: 2018-08-06 15:48 GMT

ಮೂಡುಬಿದಿರೆ,ಆ.6 :ಕೆಲ್ಲಪುತ್ತಿಗೆ ಗ್ರಾಮದ ಮಲೆರಬೆಟ್ಟು ನಿವಾಸಿ, ಕೃಷಿಕ ಸಂಜೀವ ಹೆಗ್ಡೆ(71) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. 

ಅವರಿಗೆ ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ