ಟಿ.ಜೆ.ಮರಿಯಮ್ಮ

Update: 2018-08-06 18:29 GMT

ಬೆಳ್ತಂಗಡಿ,ಆ.6: ಧರ್ಮಸ್ಥಳ ಮುಂಡ್ರುಪಾಡಿ ಸುವಿಧಾ ನಿಲಯ ನಿವಾಸಿ ಟಿ.ಜೆ.ಮರಿಯಮ್ಮ (73) ಆ. 4 ರಂದು ಅಲ್ಪಕಾಲದ ಅಸ್ವಸ್ಥ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಆರೋಗ್ಯ ಇಲಾಖೆಯಲ್ಲಿ ಲೇಡಿ ವಿಸಿಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮೃತರು ರುಡ್‍ಸೆಟಿಯ ತರಬೇತಿ ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ