ಟಾಸ್ ಜಯಿಸಿದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

Update: 2018-08-10 10:00 GMT

ಲಂಡನ್, ಆ.10: ಟೀಮ್ ಇಂಡಿಯಾ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ಟಾಸ್ ಜಯಿಸಿದ  ಇಂಗ್ಲೆಂಡ್ ನಾಯಕ ಜೋ ರೂಟ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

 ಗುರುವಾರ ಟೆಸ್ಟ್ ನ ಮೊದಲ ದಿನದ ಆಟ ಮಳೆಗೆ ಕೊಚ್ಚಿ ಹೋಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News