ಸಿರ್ಸಿ ಕುಂಞಮು ಹಾಜಿ

Update: 2018-08-21 16:26 GMT

ಉಡುಪಿ, ಆ.21: ಉಡುಪಿ ಬೃಂದಾವನ ಲಾಡ್ಜ್ ಆ್ಯಂಡ್ ಕಾಂಪ್ಲೆಕ್ಸ್‌ನ ಮಾಲಕ ಸಿರ್ಸಿ ಕುಂಞಮು ಹಾಜಿ ಅಲ್ಪಕಾಲದ ಅಸೌಖ್ಯದಿಂದ ಕಾಸರಗೋಡು ಚೆಂಗಳದಲ್ಲಿರುವ ಸ್ವಗೃಹದಲ್ಲಿ ಆ.20ರಂದು ನಿಧನರಾದರು.

ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್‌ನ ಅಜೀವ ಸದಸ್ಯ ರಾಗಿರುವ ಇವರು ಎಂಟು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ