ಸುಧಾ ಸಿಂಗ್ ಗೆ ಬೆಳ್ಳಿ

Update: 2018-08-27 12:57 GMT

ಜಕಾರ್ತ, ಆ.27: ಏಶ್ಯನ್ ಗೇಮ್ಸ್ ನ ಮಹಿಳೆಯರ 3,000 ಮೀಟರ್  ಸ್ಟೀಪಲ್ ಚೇಸ್ ನಲ್ಲಿ ಭಾರತದ ಸುಧಾ ಸಿಂಗ್ ಬೆಳ್ಳಿ ಜಯಿಸಿದ್ದಾರೆ.

ಸುಧಾ ಸಿಂಗ್ 9:40.03 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News