×
Ad

ಲೀಲಾ ಸಂಜೀವ ಗಟ್ಟಿ

Update: 2018-08-29 23:13 IST

ಮಂಗಳೂರು, ಆ.29: ನಗರದ ವಿ.ಟಿ.ರಸ್ತೆಯ ಟೆಂಪಲ್ ಟ್ಯಾಂಕ್ ಕಾಲನಿ ನಿವಾಸಿ ಮಾಜಿ ಕಾರ್ಪೊರೇಟರ್ ದಿ.ಸಂಜೀವ ಗಟ್ಟಿ ಅವರ ಪತ್ನಿ ಲೀಲಾ ಸಂಜೀವ ಗಟ್ಟಿ(79) ಬುಧವಾರ ನಿಧನರಾದರು.

ಅವರಿಗೆ ಪತ್ರಕರ್ತ ಹರೀಶ್ ಗಟ್ಟಿ ಸೇರಿದಂತೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News