ಕೊಡುಗೆ
Update: 2018-08-31 00:15 IST
ಪ್ರಕೃತಿ ವಿಕೋಪ ಸಂಭವಿಸಿತು.
ನಾಡೆಲ್ಲ ಸ್ಪಂದಿಸಿತು.
ಎಲ್ಲೆಡೆಗಳಿಂದ ಆಹಾರಗಳ ಕೊಡುಗೆ ರಾಶಿ ರಾಶಿಯಾಗಿ ಬಂತು.
ಆ ಊರಿನ ಬಡವರು, ಕಾರ್ಮಿಕರು ಮೊದಲ ಬಾರಿಗೆ ವಿಕೋಪದ ಕಾರಣದಿಂದಲೇ, ಹೊಟ್ಟೆ ತುಂಬಾ ಉಂಡರು.