×
Ad

ಚೇತರಿಕೆ

Update: 2018-09-03 00:04 IST
Editor : -ಮಗು

ದೊಡ್ಡದೊಂದು ನೆರೆ ಬಂತು.
ಊರೆಲ್ಲ ಕೊಚ್ಚಿ ಹೋಯಿತು.
ಧರ್ಮ, ಜಾತಿ, ಮೇಲು, ಕೀಳು ಎಲ್ಲ ಒಂದಕ್ಕೊಂದು ಸೇರಿ, ಯಾರು ಏನು ಎನ್ನುವುದೇ ಗೊತ್ತಾಗದಾಯಿತು.
ಎಲ್ಲರ ಜಾತಿಯೂ ‘ನೆರೆ ಸಂತ್ರಸ್ತರು’ ಎಂದಾಯಿತು.
ಇದೀಗ ಆ ಊರು ನಿಧಾನಕ್ಕೆ ನೆರೆಯ ಹಾನಿಯಿಂದ ಚೇತರಿಸಿಕೊಳ್ಳುತ್ತಿದೆ.
ಅವರವರ ಜಾತಿ, ಧರ್ಮ ಅವರಿಗೆ ನಿಧಾನಕ್ಕೆ ನೆನಪಾಗುತ್ತಿದೆ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!