ಗಣಪತಿ ಉಪಾಧ್ಯ

Update: 2018-09-04 14:46 GMT

ಮಲ್ಪೆ, ಸೆ. 4: ಕೊಡವೂರು ಪಠೇಲ್ ದಿ.ಮಂಜುನಾಥ ಉಪಾಧ್ಯರ ಪುತ್ರ ಗಣಪತಿ ಉಪಾಧ್ಯರು ಸೆ.1ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ಪ್ರಾಯವಾಗಿತ್ತು. ಮೃತರು ಇಬ್ಬರು ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ