ಕಾಗೋಡು ಅಣ್ಣಪ್ಪ

Update: 2018-09-05 11:46 GMT

ಸಾಗರ,ಸೆ.5: ಜಿ.ಪಂ.ಸದಸ್ಯ ಹಾಗೂ ತಾಲೂಕು ಈಡಿಗ ಸಂಘದ ಅಧ್ಯಕ್ಷ ಕಾಗೋಡು ಅಣ್ಣಪ್ಪ ಇಂದು ನಿಧನ ಹೊಂದಿದರು. ಇವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅಣ್ಣನ ಮಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ