ದೇವಕಿ

Update: 2018-09-06 15:34 GMT

ಮೂಡಬಿದಿರೆ, ಸೆ.6: ಪೆÇನ್ನೆಚಾರಿ ಸುಬ್ಬಮಹಲ್ ದಿ. ಸುಬ್ಬ ಪೂಜಾರಿ ಅವರ ಪತ್ನಿ ದೇವಕಿ (92) ಸೆ. 6ರಂದು ನಿಧನ ಹೊಂದಿದರು. ಅವರು ಪುತ್ರ ನಿಶ್ಮಿತಾ ಸಮೂಹ ಸಂಸ್ಥೆಗಳ ಪ್ರವರ್ತಕ, ರೋಟರಿ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ನಾರಾಯಣ ಪಿ. ಎಂ.  ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ