ಐದನೇ ಟೆಸ್ಟ್: ಲೋಕೇಶ್ ರಾಹುಲ್ ಶತಕ

Update: 2018-09-11 12:13 GMT

ಲಂಡನ್, ಸೆ.11: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಶತಕ ದಾಖಲಿಸಿದರು.

ಟೆಸ್ಟ್ ನ ಅಂತಿಮ ದಿನವಾಗಿರುವ ಮಂಗಳವಾರ ಭಾರತದ ಎರಡನೇ ಇನಿಂಗ್ಸ್ ನಲ್ಲಿ ರಾಹುಲ್ 118 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ  ಶತಕ ಪೂರೈಸಿದರು. 29ನೇ ಟೆಸ್ಟ್ ನಲ್ಲಿ ಇದು ಅವರ  5ನೇ ಶತಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News