×
Ad

ಲೀಲಾವತಿ ಪೂಜಾರ್ತಿ

Update: 2018-09-14 22:41 IST

ಮೂಡುಬಿದಿರೆ, ಸೆ. 14 : ಕರಿಂಜೆ ಗ್ರಾಮದ ಅದೋಲಿ ನಿವಾಸಿ ದಿ. ಪೂವಪ್ಪ ಪೂಜಾರಿ ಅವರ ಪತ್ನಿ ಲೀಲಾವತಿ ಪೂಜಾರ್ತಿ (84) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ  ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಕೃಷಿಕರಾಗಿದ್ದ ಅವರು ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News