ಮೇರಿ ಫೆರ್ನಾಂಡೀಸ್

Update: 2018-09-17 14:28 GMT

ಕುಂದಾಪುರ, ಸೆ.17: ಹಂಗಳೂರಿನ ಹಳೆಅಳ್ವೆ ನಿವಾಸಿ ಮೇರಿ ಫೆರ್ನಾಂಡೀಸ್ ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 85 ವರ್ಷ ಪ್ರಾಯವಾಗಿತ್ತು .ದಿ.ಜೋಸೆಫ್ ಫೆರ್ನಾಂಡೀಸ್ ಅವರ ಪತ್ನಿಯಾಗಿದ್ದ ಅವರು, ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ