ಮುಹಮ್ಮದ್ ಹಾಜಿ ಕಿನ್ಯಾ

Update: 2018-09-17 16:51 GMT

ಕೊಣಾಜೆ, ಸೆ. 17: ಕಿನ್ಯಾ ಗ್ರಾಮದ ಮುಹಮ್ಮದ್ ಹಾಜಿ ಕಿನ್ಯಾ(90) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ಮೃತರು 7 ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಹಮ್ಮದ್ ಹಾಜಿ ಅವರು ಕಿನ್ಯಾ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ