ವಾರ್ಷಿಕ ಎರಡು ಕೋಟಿ ಆರೋಗ್ಯ ತಪಾಸಣೆ ಗುರಿ: ಡಾ.ಸುಜಯ್

Update: 2018-09-18 17:40 GMT

ಬೆಂಗಳೂರು, ಸೆ. 18: ವಾರ್ಷಿಕ ಎರಡು ಕೋಟಿ ಜನರಿಗೆ ಆರೋಗ್ಯ ತಪಾಸಣಾ ಗುರಿಯನ್ನು ಹೊಂದಲಾಗಿದೆ. ಇದರಿಂದ ರೋಗ ತಡೆಗೆ ಅನುಕೂಲವಾಗಲಿದೆ ಎಂದು ನ್ಯೂಬರ್ಗ್ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ನಿರ್ದೇಶಕ ಡಾ.ಸುಜಯ್ ಪ್ರಸಾದ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವುದಲ್ಲಿ ಮುಂಚೂಣಿಯಲ್ಲಿದ್ದು, ಬೆಂಗಳೂರು ನಗರದಲ್ಲಿ ಮೂರು ನೂತನ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಒಟ್ಟು 25 ಕೇಂದ್ರಗಳನ್ನು ಹೊಂದಿರುವ ನಮ್ಮ ಲ್ಯಾಬೋರೇಟರಿ, ಕೇಂದ್ರ ಸರಕಾರದ ಎನ್‌ಎಬಿಎಲ್ ಮಾನ್ಯತೆ ಪಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News