ಸೆ.24ರಿಂದ ಬೆಂಗಳೂರು-ತಂಜಾವೂರು ಬಸ್ ಸಂಚಾರ

Update: 2018-09-20 15:33 GMT

ಬೆಂಗಳೂರು, ಸೆ.20: ಕೆಎಸ್ಸಾರ್ಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಂಜಾವೂರು ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗದಲ್ಲಿ ಸ್ಲೀಪರ್ ಬಸ್‌ಗಳು ಸೆ.24ರಿಂದ ಕಾರ್ಯಾಚರಣೆಗೆ ನಡೆಸಲಿವೆ.

ಬೆಂಗಳೂರಿನಿಂದ ತಂಜಾವೂರಿಗೆ ಬಸ್ ದರ 625ರೂ.ಹಾಗೂ ಬೆಂಗಳೂರಿನಿಂದ ಕೊಯಮತ್ತೂರಿಗೆ 580ರೂ. ಆಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News