ರಾಧು ಮೂಲ್ಯ

Update: 2018-09-22 17:01 GMT

ಮೂಡುಬಿದಿರೆ, ಸೆ. 22: ಹೆಸರಾಂತ ನಾಟಿ ವೈದ್ಯೆ ದಿ.ಚಿಲ್ಲಿ ಮೂಲ್ಯ ಅವರ ಹಿರಿಯ ಪುತ್ರಿ, ದಿ. ನಾರಾಯಣ ಅವರ ಪತ್ನಿ ರಾಧು ಮೂಲ್ಯ (66) ಅನಾರೋಗ್ಯದಿಂದ ಶನಿವಾರ ಪುತ್ತಿಗೆ ಗ್ರಾಮದ ಹಂಡೇಲು-ಕಾಪಿಕಾಡಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದರು.

ಅವರು ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ