×
Ad

ಯಾವಾಗ?

Update: 2018-09-28 00:06 IST
Editor : -ಮಗು

ಸೌದಿಯಿಂದ ಕೆಲಸ ಕಳೆದುಕೊಂಡು ಎರಡು ವರ್ಷಗಳ ಬಳಿಕ ಆತ ಮನೆಗೆ ಮರಳಿದ. ಎರಡು ವಾರ ಕಳೆದಿರಬಹುದು.
ಮಧ್ಯ ರಾತ್ರಿ ಮಂಚದಲ್ಲಿ ಪಕ್ಕದಲ್ಲಿ ಮಲಗಿದ್ದ ಪತ್ನಿ ಮೆಲ್ಲಗೆ ಪಿಸುಗುಟ್ಟಿ ಕೇಳಿದಳು ‘‘ವಾಪಸ್ ಹೋಗುವುದು ಯಾವಾಗ’’
ಆ ಪ್ರಶ್ನೆಗೆ ಉತ್ತರಿಸಲಾಗದ ಪತಿ ಗಾಢ ನಿದ್ದೆಯಲ್ಲಿ ಮುಳುಗಿದಂತೆ ನಟಿಸಿದ.
ಆ ನಿದ್ದೆಯೊಳಗೇ ಆತ ಅಳುತ್ತಿದ್ದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!