ಅಬ್ದುಲ್ ಕಾದ್ರಿ

Update: 2018-09-30 18:08 GMT

ಮೂಡಬಿದಿರೆ, ಸೆ. 30: ಪುರಸಭಾ ಮೀನುಮಾರುಕಟ್ಟೆಯಲ್ಲಿ  ಕಳೆದ 5 ದಶಕಗಳಿಂದ ಮೀನು ವ್ಯಾಪಾರಿಯಾಗಿದ್ದು ಎ.ಕೆ. ಎಂದೇ ಪರಿಚಿತರಾಗಿದ್ದ  ಪುತ್ತಿಗೆಪದವು ನಿವಾಸಿ ಎ.ಕೆ. ಅಬ್ದುಲ್ ಕಾದ್ರಿ  (65) ರವಿವಾರ ನಿಧನ ಹೊಂದಿದರು.

ಮೃತರು ಪತ್ನಿ , ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ